"ಆಂಧ್ರ ಪ್ರದೇಶದ ಜನರನ್ನು ಕೆಣಕಿದರೆ ಅಷ್ಟೇ, ನಾವು ಸುಮ್ಮನಿರೋಲ್ಲ" ಎಂದು ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
TDP chief and Andhra Pradesh chief minister N Chandrababu Naidu warns BJP National president Amit Shah. Naidu said, 'Don't provoke Andhra Pradesh people'